ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ನೆರವಿಗೆ ಧಾವಿಸುವ ಪರೋಪಕಾರಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಧನ ಅಥವಾ “ಮೆಚ್ಚುಗೆ ಮೊತ್ತ’ವನ್ನು 5 ಸಾವಿರ ರೂ.ಗಳಿಂದ 25 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಕೇಂದ್ರ ಸರಕಾರದ ನಿರ್ಧಾರ ಅತ್ಯುತ್ತಮವಾದುದು.
ಒಮ್ಮೆ ಯೋಚಿಸಿ, ‘ಹಕ್ಕಿಯ ಹಾಡಿಗೆ ತಲೆದೂಗುವ ಹೂವು ನಾನಾಗುವ ಆಸೆ’ ಎಂದು ಹಾಡಲು ಹಕ್ಕಿಗಳ ಸದ್ದೇ ಇರದೆ ಹೋದರೆ?
ಬೆಂಗಳೂರು: ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ದುಷ್ಕೃತ್ಯ ನಡೆದಿದೆ. ಈ ಬಗ್ಗೆ ಇಡೀ ವೀರಶೈವ ...
ಉಡುಪಿ: ಶ್ರೀಕೃಷ್ಣಮಠದಲ್ಲಿ ಮಕರ ಸಂಕ್ರಾಂತಿ ಉತ್ಸವವು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಗಳವಾರ ಸಂಪನ್ನಗೊಂಡಿತು. ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆದ ಬಳಿಕ ರಥೋತ್ಸವ ನಡೆಯಿತು. ತೆಪ್ಪೋತ್ಸವ ಮು ...
ಉಡುಪಿ: ಭಾರತೀಯ ಸಮುದಾಯ, ಸಂಸ್ಕೃತಿಯ ತಮ್ಮ ಸಂಬಂಧ ಚೆನ್ನಾಗಿದ್ದು ...
ಬೆಳ್ತಂಗಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತಾಲೂಕಿನ ಪ್ರಥಮ ನೃತ್ಯ ಗುರು, ಪಡ್ಡಿರೆ ನಿವಾಸಿ ಪಿ. ಕಮಲಾಕ್ಷ ಆಚಾರ್ (78) ಜ.14ರಂದು ...
ಮೆಲ್ಬರ್ನ್: ಅಮೆರಿಕದ 22 ವರ್ಷಗಳ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಬರವನ್ನು ನೀಗಿಸುವ ಒತ್ತಡದಲ್ಲಿರುವ ಟೇಲರ್ ಫ್ರಿಟ್ಜ್, ಆಸ್ಟ್ರೇಲಿಯನ್ ಓಪನ್ ...
ಮೆಲ್ಬರ್ನ್: ವನಿತಾ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯ ಸ್ಪಷ್ಟ ಮೇಲುಗೈ ಸಾಧಿಸಿದೆ. ಮಂಗಳವಾರ ನಡೆದ ದ್ವಿತೀಯ ಏಕದಿನ ಪಂದ್ಯವನ್ನೂ ಗೆದ್ದು 2-0 ದಾಪುಗಾಲಿಕ್ಕಿದೆ. ಇದೊಂದು ಸಣ್ಣ ಮೊತ್ತದ ಪಂದ್ಯವಾಗಿತ್ತು. ಆಸ್ಟ್ರೇಲಿಯ 44.3 ಓವರ್ಗಳಲ್ಲಿ 180 ...
ಮಮತೆ ತುಂಬಿದ ಹೃದಯವೇ ಮಾತೃ ಹೃದಯ. ಕರುಣೆ ತುಂಬಿದ ಕರುಳೇ ಹೆತ್ತ ಕರುಳು. ತನ್ನ ದೇಹದ ಭಾಗವಾಗಿ ಬೆಳೆದು ಹೊರ ಜಗತ್ತಿಗೆ ಬಂದ ಮಗುವು ತನ್ನ ಜೀವಕ್ಕಿಂತಲೂ ಮೇಲು, ಮಗುವೇ ತನ್ನ ಪ್ರಾಣ ಎಂಬ ಭಾವನೆ ಪ್ರತಿಯೊಬ್ಬ ...
ಪಡುಬಿದ್ರಿ: ಬಡಾ ಗ್ರಾಮದ ಉಚ್ಚಿಲ ಮಸೀದಿ ಬಳಿ ಮಂಗಳೂರು-ಉಡುಪಿ ರಾ.ಹೆ. 66ರಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಅಪರಿಚಿತ ವಾಹನವೊಂದು ಢಿಕ್ಕಿಯಾಗಿ ಹಾವೇರಿ ...
ಕಲಬುರಗಿ: ಬೀದರ್ ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿ ಇತರ ...
ಕೊರಟಗೆರೆ: ಸಂಕ್ರಾಂತಿ ಎಂದರೆ ಗ್ರಾಮೀಣ ಭಾಗದ ರೈತರು ಬಂದ ಬೆಳೆಗಳನ್ನು ...